ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 297(297)
ಸಂಯುಕ್ತ ಕೂಡಿದ, ಒಂದಾದ
ಸಂಕರ ಬೆರಕೆ, ಕೂಡಿಕೆ
ಸಂಕಲ್ಪ ನೆನಹು
ಸಂಕಲ್ಪ ದೃಢ ನಿರ್ಧಾರ
ಸಂಕಲೆ (ಶೃಂಖಲೆ) ಸಂಕೋಲೆ, ಬೇಡಿ, ಬಂಧನ
ಸಂಕಷ್ಟ ಕೂಡು, ಒಂದಾಗು
ಸಂಕುಲ ಸಮೂಹ
ಸಂಕುಳ ಸಮೂಹ
ಸಂಕೋಚಿಸು ಕುಗ್ಗು, ಮುಚ್ಚಿಕೊ
ಸಂಕೋಲೆ ಬೇಡಿ
ಸಂಕೀರ್ಣ ಬೆರಕೆಯಾದ, ಗಾಬರಿ
ಸಂಗಿ `ಶೃಂಗಿ ಎಂಬ ವಿಷದ ಜಂತು
ಸಂಘಟ್ಟುವರು ಗುಂಪು ಮಾಡುವರು
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ