ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 50(50)
ಶಂಕೆ ಸಂಶಯ
ಶಂಖದ ಮಣಿ ಕಪ್ಪೆಚಿಪ್ಪಿನ ಮಣಿ
ಶಂಖವಾಲ ಸರ್ಪರಾಜ, ಕಾಳಿಂಗಸರ್ಪ
ಶಂಖಿ ತಮಿಳುನಾಡಿನ ಅರುವತ್ತುಮೂವರು ನಾಯನ್ಮಾರರಲ್ಲಿ ಒಬ್ಬ -ಶಂಕಿತೊಂಡಿ
ಶಯನ ಹಾಸಿಗೆ
ಶಂಬರವೈರಿ ಶಿವ
ಶಕ ಶಾಖ? ಕಾವು
ಶಕಟ ಬಂಡಿ
ಶಕಲಾತಿ ಸಕಲ ಹೆಸರಿನ ಬೆಲೆಯುಳ್ಳ ಬಟ್ಟೆ
ಶರ್ಕರ ಸಕ್ಕರೆ
ಶರ ಬಾಣ
ಶರಧಿ ಸಮುದ್ರ
ಶರಧಿಯೇಳು ಸಪ್ತಸಮುದ್ರ ಲವಣ, ಇಕ್ಷು ಸುರಾ, ಸರ್ಪಿಸ್ ದಧಿ, ಕ್ಷೀರ ಜಲ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ