ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 27(27)
ಲಯ ನಾಶ
ಲಂಡ ನೀಚ, ಜಗಳಗಂಟ, ಧರ್ಮದಲ್ಲಿ ಶ್ರದ್ಧೆಯಿಲ್ಲದವನು, ದುಷ್ಟ, ಉದ್ಧತ
ಲಂದಣ ಅಡುಗೆ
ಲಂದಣಿಗ ಅಡಿಗೆಯವ
ಲಂಬಿಕಾಸ್ಥಾನ ಅಂಗುಳ, ಗಂಟಲಿನ ಒಂದು ಭಾಗ
ಲಂಬಿಸು ಅವಲಂಬಿಸು, ಜೋತಾಡು, ಉದ್ದವಾಗು
ಲಕ್ಕಗಾವುದ ಲಕ್ಷ ಗಾವುದ
ಲಗುನ ಮಿಗುನ ಲಗ್ನ ವಿಘ್ನ
ಲಗ್ಗ ಲಗ್ನ, ಕೂಡುವಿಕೆ
ಲಗ್ನ ಮುಹೂರ್ತ
ಲಘು ಕೀಳು, ಕನಿಷ್ಠ
ಲಘಿಮಾ ಎಂಟು ಬಗೆಯ ಸಿದ್ಧಿಗಳಲ್ಲಿ ಒಂದು
ಲಚ್ಚಣ ಲಕ್ಷಣ, ಲಾಂಛನ, ಗುರುತು, ಭೂದ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ