ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 51(51)
ರಂಜಣಗಿ ಗಂಧತುಂಬುವ ಭರಣಿ
ರಂಜನೆಯ ಭಂಡ (ಬೆ) ಬಹುವರ್ಣ ಕರ್ಮಗಳೆಂಬ ಸುಯಿಧಾನ ಪರಿಕರ
ರಂಡೆಗೂಳು ವಿಧವಾ ಊಟ
ರಂಭಾ ಬಾಳೆ, ಅಪ್ಸರೆ
ರಂಭೆ (ಬೆ) ಜ್ಞಾನಶಕ್ತಿಯ ಪ್ರತೀಕ
ರಕ್ಕಸಿಯ ಮನೆ (ಬೆ) ಪಂಚಭೂತಾತ್ಮಕ ಶರೀರ
ರಗಟೆ ಚಿಂದಿ, ಬಟ್ಟೆಯ ತುಂಡು, ಹೊದಿಕೆ, ಅಂಗವಸ್ತ್ರ
ರಚನೆರಂಜಕ ಬಣ್ಣದ ಮಾತು
ರಚ್ಚು ಕೆಸರು, ಹೊಲಸು, ವ್ಯಥಿರ್Áಲಾಪ
ರಚ್ಚೆ ಹರಟೆ, ವ್ಯರ್ಥಾಲಾಪ, ನಿಂದ್ಯವಾದ ಮಾತು, ಬಡಬಡಿಕೆ, ಸೊಲ್ಲು, ಶಬ್ದ, ಬಯ್ಯು, ಕೂಗು
ರಜ ಕಸ, ಹೊಲಸು, ಧೂಳಿ(ಳು)
ರಜ (ಬೆ) ಪಿಂಡ
ರಜಕ ಅಗಸ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ