ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 287(287)
ಮಂಚಿಕೆ ಹೊಲ ಕಾಯಲು ಹಾಕಿರುವ ಎತ್ತರದ ಅಟ್ಟಣೆ
ಮಂಜರ ಬೆಕ್ಕು
ಮಂಜರ (ಬೆ) ಬೆಕ್ಕು
ಮಂಜರದೃಷ್ಟಿ ಬೆಕ್ಕಿನಕಣ್ಣು
ಮಂಜರನೇತ್ರ (ಬೆ) (ಬೆಕ್ಕಿನ ಕಣ್ಣು) ಜ್ಞಾನಾರ್ಥ ನಿರ್ಭರದ ನೋಟ
ಮಂಜರಿ ಹೆಣ್ಣು ಬೆಕ್ಕು
ಮಯ್ಯಾನು ಮೈವೊಡ್ಡು
ಮಯ ತುಂಬಿದ
ಮಯಣ ಮೇಣ
ಮಯೂರ ನವಿಲು
ಮಂಟೆ ದೇಹ
ಮಂಡಲ ಸಮೂಹ
ಮಂಡುಕ ಮೊಂಡ, ತಲೆಯಿಲ್ಲದವ, ಕಪ್ಪೆ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ