ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 162(162)
ಉಂಕೆ ನೂಲಿನ ಹಾಸು
ಉಂಗುಷ್ಠ ಹೆಬ್ಬೆರಳು
ಉಂಗುಷ್ಠ ಉಂಗುಟ
ಉಂಡಲಿಗೆ ಉಂಡಿ, ಕಡುಬು, ಬೇಯಿಸಿದ ಹಿಟ್ಟಿನ ಮುದ್ದೆ
ಉಂಡಿಗೆ ಮುದ್ರೆ
ಉಂಡಿಗೆ ಊಟ
ಉಕ್ಕು ಹೆಚ್ಚುವಿಕೆ
ಉಕ್ಕಡ ಹೆಚ್ಚಾದ, ಪಹರೆಯ ನೆಲೆ, ಸುಂಕದಕಟ್ಟೆ
ಉಕ್ಕಾಡು ಮುಳುಗಿ ಏಳು
ಉಗುಮಿಗೆ ಹೆಚ್ಚಳ, ಆಧಿಕ್ಯ
ಉಗುಳದು(ಬೆ) ಅನಿರ್ವಾಚ್ಯವಾಗಿದ್ದುದು
ಉಗಿ ತಗೆ, ಸೆಳೆ, ಸೀಳು, ಉಗುಳು
ಉಚ್ಚರಣೆ ಹೊಯ್ದಾಟ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ