ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 68(68)
ಭಂಗ ಕೇಡು, ಒಡೆ, ನಾಶವಾಗು
ಭಂಗಗಾರ ಅವಮಾನಿತ
ಭಂಗಿ ಅಮಲು ತರುವ ವಸ್ತು, ಗಾಂಜ
ಭಂಗಿತ ನಿರಾಶೆಗೊಂಡವ, ಕೆಟ್ಟ, ನಾಶವಾದ
ಭಂಡ ಮಾರಾಟದ ಸರಕು, ಸಾಮಾನು
ಭಂಡ ನಾಚಿಕೆಯಿಲ್ಲದವ
ಭಂಡು ವ್ಯರ್ಥ ಮಾತು, ಅಪ್ರಯೋಜಕ ಮಾತು, ಸೋಗಿನ ಮಾತು
ಭಕ್ತಕಾಯ ಮಮಕಾಯ ಭಕ್ತನ ಕಾಯವೇ ನನ್ನ ಕಾಯ
ಭಕ್ಷ ಆಹಾರ
ಭಕ್ತಿ ಆರು ಷಡ್ವಿಧ ಭಕ್ತಿ
ಭಗ ಯೋನಿ
ಭಗಜನಿತ ಯೋನಿಯಲ್ಲಿ ಹುಟ್ಟಿರುವ
ಭರ್ಗ ಶಿವ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ