ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 138(138)
ಬಂಜೆಯ ಮಗ (ಬೆ) ಅಜಾತವೆಂಬ ಶಿವತತ್ವ
ಬಯಕೆ ಇಚ್ಫೆ, ಆಸೆ
ಬಯಲಭ್ರಾಂತಿ ವ್ಯರ್ಥ ಬಯಕೆ, ಭ್ರಮೆ
ಬಯಲು ಐಕ್ಯ, ಸೇರು, ಒಂದಾಗು
ಬಯಲುದೇಹಿ ನಿರಾಕಾರ
ಬಯ್ಕೆ ನಿಧಾನ
ಬಯ್ಕೆಯ ಬಯ್ತಿಟ್ಟ, ಮುಚ್ಚಿಟ್ಟ
ಬಯ್ಕೆಯ ಕಿಚ್ಚು ವಡಬಾನಲ
ಬಂಟ ಸೇವಕ
ಬಂಟರು ವೀರರು
ಬಂಡು ಮಕರಂದ, ಜೇನು
ಬಂದಿ ಸೆರೆ
ಬಂದಿಕಾರ ಕೈದಿ, ಕಳ್ಳ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ