ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 261(261)
ಪಂಕ ಕೆಸರು
ಪಂಗುಳ ಹೆಳವ, ಕುಂಟ, ಮೂಗ, ಸೇವಕ
ಪಂಚಕರಣ ಮನ, ಬುದ್ಧಿ, ಚಿತ್ತ, ಅಹಂಕಾರ, ಜ್ಞಾನ
ಪಂಚಗವ್ಯ ಗೋವಿನಿಂದ ಪ್ರಾಪ್ತವಾಗುವ 5 ಬಗೆಯ ವಸ್ತು (5 ಜಾತಿಯ ಆಕಳುಗಳು)
ಪಂಚರತ್ನದ ಶಿಖರ (ಬೆ) ಪಂಚವರ್ಣಾತ್ಮಕ ಬಿಂದು
ಪಂಚಪರ್ವ ಚತುರ್ದಶಿ, ಅಷ್ಟಮಿ, ಅಮಾವಾಸ್ಯೆ, ಪೌರ್ಣಮಿ, ಸಂಕ್ರಾಂತಿ ಎಂಬ 5 ಹಬ್ಬಗಳು
ಪಂಚವಣ್ಣಿಗೆ ಐದು ಬಣ್ಣದ ವಸ್ತ್ರ
ಪಂಚವರ್ಣದ ಹಂಸೆ (ಬೆ) ಜೀವಹಂಸ
ಪಂಚವÀಠ (ಬೆ) ಪಂಚಭೂತಗ್ರಾಮಂಗಳು
ಪಂಚಮಠ ಊರಿನ ಐದು ಅಧಿಕೃತ ಮಠಗಳು
ಪಂಚಮಸ್ವರ ಸಂಗೀತ ಪರಿಭಾಷೆಯ ಒಂದು ಪದ
ಪಂಚಮಹಾವಾದ್ಯ ರಾಜರ ಮುಂದೆ ನುಡಿಸುವ 5 ಬಗೆಯ ವಾದ್ಯಗಳು
ಪಂಚಮುಖ (ಬೆ) ಪಂಚಜ್ಞಾನೇಂದ್ರಿಯಗಳು
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ