ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 54(54)
ನ (ಬೆ) ಚಿತ್ತ
ನ-ಖ-ಕಂ-ಕಣ (ಬೆ) ನಷ್ಟೇಂದ್ರಿಯ ಸಂಸಾರ ಜಲಬಿಂದು (ಇದು ಇಪ್ಪತ್ತೈದು ತತ್ವಯುಕ್ತ)
ನಂಜು ವಿಷ
ನಯ ಹದನವಾದ
ನಯನ ಕಣ್ಣು
ನಯನ (ಬೆ) 1. ಜ್ಞಾನನೇತ್ರ 2. ಮಹಾಜ್ಞಾನದೃಷ್ಟಿ
ನಂದಿ ಐದು ರಿದ್ಯೂತ ಪರಿಭಾಷೆಯಲ್ಲಿ)
ನಂದಿ (ಬೆ) ಪ್ರಥಮದಲ್ಲಿಅಂಗವಿಲ್ಲದಳವಟ್ಟ ಚಿತ್ತು
ನಂದಿಸು ಅಳಿಸು
ನಕ್ರ ಮೊಸಳೆ
ನಖ ಉಗುರು
ನಖ (ಬೆ) ಏಕಾಗ್ರಚಿತ್ತವೆಂಬ ಕೃತನಿಶ್ಚಯ
ನಗ ಪರ್ವತ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ