ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 21(21)
ಧರಣೇಂದ್ರ ಆದಿಶೇಷ
ಧರಧುರ ಶ್ರೇಷ್ಠ
ಧರೆ ಭೂಮಿ, ಪೃಥ್ವಿ
ಧರೆಯಾಕಾಶ (ಬೆ) ದೇಹ ಮತ್ತು ಪರಮಾತ್ಮ ತತ್ವ
ಧರಿಣಿ ಭೂಮಿ
ಧನಂಜ ಅಗ್ನಿ
ಧನಪತಿ ಕುಬೇರ
ಧವಲ ಬಿಳಿಯ, ಶುಭ್ರ
ಧವಳ ಬಿಳಿದಾದ, ಶುಭ್ರವಾದ
ಧವಳಾಕಾರ, ಧವಳಾಗಾರ ಭವ್ಯ ಭವನ, ಶುದ್ಧ ಸ್ಫಟಿಕದಂತಿರುವ ಮನೆ
ಧವಳಾರ ಸುಣ್ಣ ಹಚ್ಚಿದ(ಬಿಳಿಯ ಬಣ್ಣದ) ಮನೆ, ಸೌಧ, ಅರಮನೆ
ಧವಳಾರ (ಬೆ) ಮಹಾನುಭಾವಾಂತರಂಗ
ಧವಳಿತ ಬಿಳಿಯ, ಶುಭ್ರ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ