ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 91(91)
ದಂಗಟ ಬೇಡ
ದಂಡಣೆ ಶಿಕ್ಷೆ
ದಂಡಧರ ಯಮ
ದಂಡೆ ಮೊಳಕಾಲೂರಿ ಬಿಲ್ಲು ಬಿಡುವ ಭಂಗಿ, ಹೂವಿನ ದಂಡೆ
ದಂಡಿ ಕ್ರೂರತನ
ದಂಡಿಗೆ ಪಲ್ಲಕ್ಕಿ, ಮೇಣೆ
ದಂಡಿಗೆ ವೀಣೆಯ ಕೋಲು
ದಂತವೆರಡು (ಬೆ) ಸಂಕಲ್ಪ ವಿಕಲ್ಪ
ದಂತಶೂಕ ಸರ್ಪ
ದಂತಿ ಆನೆ
ದಂದಣದತ್ತಣ ದಂದಣ-ದತ್ತಣ ಯೆಂಬ ಮುಗ್ಧಮಾತು
ದಂದುಗ ದುಃಖ, ಕಷ್ಟ, ಉಪದ್ರವ, ತೊಂದರೆ, ಗೊಂದಲ, ವ್ಯಥೆ, ತಾಪ
ದಂದುಗ ಶ್ರಮದ ಕೆಲಸ, ಚಿಂತೆ, ಕಾರ್ಯ, ಭವಬಾಧೆ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ