ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 173(173)
ತಂಡಜ ಒಂದು ಯುಗದ ಹೆಸರು
ತಂಡುಮುಂಡುಕಾತಿ ಮಾಯೆ
ತಂಡುಲ ಅಕ್ಕಿ
ತಂಡಾಲ(ಲೆ)ಯ ವ್ಯವಸ್ಥಾಪಕ
ತಂಬುಲ ತಾಂಬೂಲ
ತಂಬಿಸು ನಿಲ್ಲಿಸು
ತಕ್ರ ಮಜ್ಜಿಗೆ
ತರ್ಕಮರ್ಕಟ ತರ್ಕದ ಮಂಗ
ತಕ್ಕೆ ಆಲಿಂಗನ
ತಕ್ಕೈಸು ಅಪ್ಪಿಕೊಳ್ಳು, ಆಲಿಂಗಿಸು
ತಗರ ತರಗ, ಎಣ್ಣೆಯಲ್ಲಿ ಮಾಡಿದ ಒಂದು ಬಗೆಯ ಖಾದ್ಯ
ತಗಹು ಆತಂಕ, ಅಡ್ಡಿ, ತೊಂದರೆ, ಮುಸುಕು
ತಗುಳು ಓಡಿಸು, ಬೆದರಿಸು
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ