ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 28(28)
ಈ ಹಿಂಗೆ ಹೀಗೆ, ಈ ರೀತಿ
ಈಯ (ನೇಗಿಲ) ಈಸು
ಈಯದ ಎಮ್ಮೆಯ ಗಿಣ್ಣ (ಬೆ) ಜ್ಞಾನೋತ್ಪತ್ತಿಯಿಲ್ಲದ ಮಾಯಾಸುಖ
ಈಯು ಕೊಡು
ಈಯು (ನು) ಕರುಹಾಕು, ಮರಿಹಾಕು
ಈಂಟು ಕುಡಿ
ಈಚು ಚಕ್ಕಡಿಯ ಈಸು
ಈಚುವೋದ ಒಣಗಿದ
ಈರುದಾರು ಕಕ್ಕಾವಿಕ್ಕಿ
ಈರೇಲು ಹುಟ್ಟಿದ ದಿನ ಮಾಡುವ ಒಂದು ಕರ್ಮ, ಕೂಸಿಗೆ ತಗಲುವ ಬಾಧೆ
ಈರೇಳು ಹದಿನಾಲ್ಕು
ಈರೇಳು ಭುವನ (ಬೆ) ಹದಿನಾಲ್ಕು ಇಂದ್ರಿಯ
ಈರೇಳುಭುವನ ಹದಿನಾಲ್ಕು ಲೋಕ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ