ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 71(71)
ಜಂಗಮ ಚಲನಶೀಲ ಸ್ವಭಾವದವ
ಜಂಗುಳಿ ಗುಂಪು, ಸಮೂಹ, ದನದ ಹಿಂಡು
ಜಂಗುಳಿ ಸಾಮಾನ್ಯ, ಕೀಳು
ಜಂಘೆ ಎರಡು ಮಾರು ಪ್ರಮಾಣ, ಮೊಳಕಾಲ ಕೆಳಭಾಗ
ಜಂಘೆ ಮೀನಗಂಡ, ಮೇಲ್ತೊಡೆ, ಮೊಳಕಾಲು, ಕಿರುದೊಡೆ, ಕೆಳದೊಡೆ
ಜಂಜಡ ತೊಂದರೆ, ಚಿಂತೆ
ಜಂಝಾಮಾರುತ ಬಿರುಗಾಳಿ
ಜಂತ್ರ ಯಂತ್ರ
ಜಂತ್ರಿಸು ಹೂಡು, ಯೋಜಿಸು
ಜಂಪಳಿಸು ತೂಕಡಿಸು
ಜಂಪಿನಕಡ್ಡಿ ಗಿಳಿ ಕೂಡಲು ಪಂಜರದಲ್ಲಿ ಇರಿಸಿದ ಕಟ್ಟಿಗೆ
ಜಂಬುಕ ನರಿ
ಜಂಬುಕಫಲ ನೇರಳೆಹಣ್ಣುs
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ