ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 17(17)
ಘಟ ದೇಹ, ಕೊಡ, ಮಡಕೆ, ಶರೀರ
ಘಟಜೀವಿ ಶರೀರ ಧರಿಸಿದ ಪ್ರಾಣಿ
ಘಟಸರ್ಪ ಕೊಡದಲ್ಲಿ ದಿವ್ಯಕ್ಕೋಸುಗ ಮಡಗಿದ ಹಾಡು
ಘಟ್ಟುವ ಘಟ್ಟಿಸುವ ?
ಘಟಾಕಾಶ ದೇಹವೆಂಬ ಆಕಾಶ
ಘಟಿಕೆ ಗುಳಿಗೆ
ಘಟಿತ ಸಂಭವಿಸಿದ, ನಡೆದ
ಘಟ್ಟಿಯತನ ಗಟ್ಟಿತನ
ಘನ ಅವಿರಳ ಪರವಸ್ತು, ಶ್ರೇಷ್ಠ, ಗಟ್ಟಿ
ಘನ ಪರಾತ್ವರ ವಸ್ತು, ಚೈತನ್ಯಾತ್ಮಕ ಇಂಗ, ಪರಶಿವ
ಘನಸಾರ ಕರ್ಪೂರ
ಘಸಣಿ ಗಾಸಿತನ, ಆತಂಕ
ಘುಟಿಕಾಸಿದ್ಧರು ವಿಕಾರಿಸಿದ್ಧರು
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ