ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 150(150)
ಗಂಗಳ ತಟ್ಟೆ
ಗಂಗಾದೇವಿ (ಬೆ) ಜ್ಞಾನಶಕ್ತಿ
ಗಂಗೆ (ಬೆ) ಪರಾಶಕ್ತಿ
ಗಂಗೆ ಗೌರಿ (ಬೆ) ಆದಿಶಕ್ತಿ, ಪರಾಶಕ್ತಿ
ಗಂಗೆವಾಳುಕ ಗಂಗೆಯ ಮಳಲು (ಗಂಗಾ ನದಿಯ ಉಸುಬು)
ಗಂಗೆವಾಳುಕರು ಗಂಗಾತೀರದ ಮಳಲಿನಂತೆ ಅಸಂಖ್ಯಾತ ರುದ್ರಗಣಗಳು
ಗಂಜಲ ಗಂಜಳ, ದನಕರುಗಳ ಮೂತ್ರ, ಹೊಲಸು
ಗಂಜಳ ಹೊಲಸು ನಾತ, ರಾಡಿ, ಮೂತ್ರ, ಕೆಟ್ಟವಾಸನೆ
ಗಂಟಿಕೆ ಗುಂಪು
ಗಂಡ (ಬೆ) ಗುರು, ಲಿಂಗಪತಿ, ಪ್ರಾಣ ಧರ್ಮ
ಗಂಡಗಂಡರು (ಬೆ) ಮಹಾಜ್ಞಾನಾರೂಢರು
ಗಂಡುಗೆದರಿ ಆರ್ಭಟಿಸಿ
ಗಂಧರಾಜ ಆನೆ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ