ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 30(30)
ಖಂಡ ಮಾಂಸ
ಖಂಡ ಅಪೂರ್ಣ, ಬಿsನ್ನ
ಖಂಡಕಪಾಲ (ಬೆ) ಖಂಡಿತಜ್ಞಾನ
ಖಂಡನ ಪತ್ರ ಕತ್ತರಿಸಿದ ಎಲೆರಿ
ಖಂಡಭಂಡ ಬಿsನ್ನಬಿsನ್ನವಾದ ಸರಕು
ಖಂಡಭಂಡ (ಬೆ) ಇಂದ್ರಿಯಕರಣವೆಂಬ ಸಾಧನದ್ರವ್ಯ
ಖಂಡಮಂಡಲ (ಬೆ) ಖಂಡಿತಜ್ಞಾನ
ಖಂಡುಗ ಅಳತೆ ವಿಶೇಷ
ಖಂಡೆ ಖಡ್ಗ
ಖಂಡೆಯ ಕತ್ತಿ, ಖಡ್ಗ
ಖಂಡೇಂದು ಶೇಖರ ಚಂದ್ರಶೇಖರ, ಶಿವ
ಖಂಡೇಂದುಧರ ಅರ್ಧಚಂದ್ರನನ್ನು ಧರಿಸಿದವ, ಶಿವ
ಖಂಡಿತ ಅಪೂರ್ಣ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ