ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 34(34)
ಮೆಚ್ಚುಗೆ
ಓಕರಿಸು ಜಿಗುಪ್ಸೆ ತಾಳು, ಮೀರು
ಓಗರ ಅನ್ನ, ಬೋನ, ಆಹಾರ, ಅಡಿಗೆ
ಓಗರ (ಬೆ) 1. ಸ್ವಯಂಪ್ರಕಾಶಪದಾರ್ಥ 2. ಪರಮಾನಂದವೆಂಬ ನೈವೇದ್ಯ 3. ತ್ರಿಪುಟಿಜ್ಞಾನ
ಓಗರವನಡು ಅನ್ನವನ್ನು ಬೇಯಿಸು
ಓಜ (ತಾಳದ) ಕ್ರಮ
ಓಜ ಗುರು, ಹಿರಿಯ
ಓಜುಗಟ್ಟಿಗೆ ವಿದ್ಯಾರ್ಥಿಗಳನ್ನು ದಂಡಿಸಲು ಶಿಕ್ಷಕರು ಬಳಸುವ ಕೋಲು
ಓಜೆ ಕ್ರಮ, ಹಿರಿಮೆ, ರೀತಿ
ಓರಂತೆ ಒಂದೇ ರೀತಿಯಾಗಿ, ಕ್ರಮಬದ್ಧವಾಗಿ
ಓರೆ ತುಂಟ (ಹಸು)
ಓಟಿ ಬಿರುಕು, ಗೊರಟ
ಓಡ ಹಂಚು, ತೆವಿ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ