ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 106(106)
ಒಯ್ಯಾರ ಪ್ರೀತಿ
ಒಯ್ಯನೆ ಮೆಲ್ಲನೆ
ಒಂದರ ತಲೆ (ಬೆ) ಸುಜ್ಞಾನದ ಶರಸ್ಸು
ಒಂದರ ಬಸಿರು (ಬೆ) ಅಜ್ಞಾನದ ಒಡಲು
ಒಂದನೊಂಬತ್ತು ಮಾಡು (ಬೆ) ಒಂದು (ಪಶ್ಚಿಮ) ಮಾರ್ಗದಲ್ಲಿ ಯೋಗಿಸುವ ಶಿವಯೋಗವನ್ನು ಸರ್ವನಾಳದಲ್ಲಿ ಪ್ರಯೋಗಿಸಿ ಅನುಭವಿಸು
ಒಂದು (ಬೆ) ಜ್ಞಾನ, ಅಜ್ಞಾನ, ಸುಬುದ್ಧಿ ಪರವಸ್ತು, ಪಶ್ಚಿಮದ್ವಾರ, ಪ್ರಾರಬ್ಧ ಕರ್ಮ, ನಿರ್ದೇಹ
ಒಂದು ಒಂದೇಯಾಯಿತು (ಬೆ) ಅಖಂಡ ಲಿಂಗವು ಮೂರ್ತಿಯಾಯಿತು
ಒಂದು ಬಾವಿ (ಬೆ) ದೇಹ ಒಂದುಮಠಕ್ಕೆ ಒಂಬತ್ತು ತುಂಬಿಯ
ಒಂದೆ ಅಗ್ಗವಣಿ (ಬೆ) ಏಕರಸವಾದ ಪರಮಾನಂದ
ಒಂದೆ ಹೂ (ಬೆ) ಏಕಮೇವ ಪರಬ್ರಹ್ಮ ಪರಿಪೂರ್ಣ ವಾಸನೆ
ಒಂಬತ್ತು ತೂಬು (ಬೆ) ನವನಾಳಗಳು
ಒಂಬತ್ತು ಸಾವಿರ ಕುದುರೆ (ಬೆ) ನವನಾಳದಲ್ಲಿ ಬಹುಮುಖವಾಗಿ ಚರಿಸುವ ಪ್ರಾಣವಾಯು ವಿಕಾರಗಳು
ಒಕತನ ಕೂಡಿ ಬಾಳುವೆ ಮಾಡುವುದು
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ