ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 29(29)
ಐದಗಿತ್ತೇರು ಮುತ್ತೈದೆಯರು
ಐದರ ಮುಸುಕನುಂಗಿ (ಬೆ) ಮಾಯಾ ಪಟಲಗಳನ್ನು ಬೇರೆಗೊಳಿಸು
ಐದರಠಾವು (ಬೆ) ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ ಎಂಬ ಐದು ಲಿಂಗಸ್ಥಲಗಳ ನಿಲವು
ಐದಲ್ಕೆ ಹೊಂದಲು, ಸಮೀಪಿಸಲು
ಐದು ಹೊಂದು, ಪಂಚೆಂದ್ರಿಯ,ಪಂಚಮಹಾಭೂತಗಳು
ಐದು ಆನೆ (ಬೆ) ಪಂಚಭೂತಗುಣಂಗಳ ಭ್ರಾಂತಿ
ಐದು ಒಂಟಿ(ಬೆ) ಪಂಚಕರ್ಮೇಂದ್ರಿಯಗಳು
ಐದು ಕಾಯಿ(ಬೆ) ಪಂಚಜ್ಞಾನೇಂದ್ರಿಯಗಳೆಂಬ ಫಲಗಳು
ಐದು ಬಣ್ಣದ ಗಿಡ (ಬೆ) ಪಂಚಭೂತಮಯವಪ್ಪ ದೇಹ
ಐದು ಬಾಣವನುಳ್ಳವ ಮನ್ಮಥ
ಐದು ಬಾವಿ (ಬೆ) ಪಂಚವಿಷಯಂಗಳು
ಐದು ಹೂ (ಬೆ) ಪಂಚವಿಷಯಂಗಳೆಂಬ ಹೂ
ಐದು ಹೆಣ (ಬೆ) ಶಬ್ದ, ರೂಪ, ಸ್ಪರ್ಶ, ರಸ, ಗಂಧವೆಂಬ ಅಚೇತನ ಸ್ವರೂಪವಾದ ಪಂಚವಿಷಯಂಗಳು
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ