ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 521(521)
ಅಂಕ ಯುದ್ಧ, ಯುದ್ಧಭೂಮಿ, ಕುರಹು
ಅಂಕಕಾರ ಹೆಸರಾಂತ ವೀರ
ಅಂಕಣಿ ಚಕಾಪು
ಅಂಕುರ ಚಿಗುರು
ಅಂಕುರ ಮೊಳಕೆ
ಅಂಕುಶ ಈಟಿ
ಅಂಕೆಯಾಗು ಅಂಕಿತದಲಿಅಸು, ತಾಳು
ಅಂಕೋಲೆ ಒಂದು ಜಾತಿಯ ಮರ
ಅಂಗ ಶರೀರ, ದೇಹ
ಅಂಗಗೊಳಿಸು ಅಳವಡಿಸಿಕೊಳ್ಳು
ಅಂಗಜ ಮನ್ಮಥ, ಕಾಮ
ಅಂಗಜನ ಪಡೆ (ಬೆ) ನಾನಾವಿಧ ಕರಣಂಗಳು
ಅಂಗಜಾಹವ ಕಾಮಕೇಳಿ !
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ