ಕಠಿಣ ಶಬ್ದಗಳ ಅರ್ಥ
 
ಅಂಕ ಸೈನಿಕ, ಯೋಧ
(ಹೆ)ಏಂ ಅಹೆ, ಏನಾಗುವೆ
ಯಾಚಕ ಬೇಡುವವ, ಭಿಕ್ಷುಕ
ಯಾಚಕತನ ಬೇಡುವುದು, ಭಿಕ್ಷೆ ಬೇಡುವುದು
ಯಾತ ಬಾವಿಯಿಂದ ನೀರು ಎತ್ತುವ ಸಾಧನ
ಯಾಸಿ ಸೊಟ್ಟ, ಅಂಕುಡೊಂಕ
ಯ (ಬೆ) ಜ್ಞಾನ
ಯಂತ್ರವಾಹಕ ಯಂತ್ರನಡೆಸುವವ, ಪರಶಿವ
ಯಜನ ಯಜ್ಞಮಾಡುವುದು
ಯತನ ಯತ್ನ, ಪ್ರಯತ್ನ
ಯವನ ಪರಕೀಯ, ಭವಿ
ಯವನಾದಿ ಗೋದಿ ಮೊದಲಾದ
ಯುಕ್ತ ಯೋಗ್ಯ, ಉಚಿತ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ