ಆದಯ್ಯ
1002
ಪಂಚತತ್ವಂಗಳುವಿಡಿದಾಡುವ
ಚತುರ್ದಶೇಂದ್ರಿಯ ವಿಕಾರಂಗಳು ತಾನಲ್ಲ, ತನ್ನವಲ್ಲ.
ತನುವುಂಟೆಂದಡೆ ಅಹಮ್ಮಾದಿಗೆ ಸಂದು, ಬಂಧಮೋಕ್ಷಂಗಳಿಗೊಳಗಾಯಿತ್ತು ನೋಡಾ.
ಕುರುಹಿಲ್ಲದ ಲಿಂಗ ಅರಿವಿನೊಳು ಬಳಿಸಂದಡೆ
ಅರಿವು
ಕುರುಹು
ತೆರಹಿಲ್ಲದೆ ನಿಂದ ನಿಲವುಸೌರಾಷ್ಟ್ರ ಸೋಮೇಶ್ವರಾ ನಿಮ್ಮ
ನಿಜ
ತಾನಾದ ಶರಣ.
ಮುದ್ರಿಸು
ನಿರ್ಗಮನ