ವಚನಗಳು ---- ಆರಿಸಿಕೊಳ್ಳಿ ---- ಅಪ್ಪುವಿನ ಶಿಲೆಯ, ಉಳಿಯ ಮೊನೆಯಲ್ಲಿ ಚಿತ್ರಿಸಬಹುದೆ ? ಉಂಬವರೆಲ್ಲ ಒಂದೇ ಪರಿಯೆ, ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ, ಊರೆಲ್ಲರೂ ನೆರೆದು ಕಳ್ಳನ ಬೆಳ್ಳನೆಂದಡೆ, ಊಡಿದರುಣ್ಣದು, ಒಡನೆ ಮಾತಾಡದು. ಓವಿದ ಬೆಣ್ಣೆಯ ಓಡಿನಲಿಕ್ಕಿ, ಕನಸಿನ ಕಾಮಿನಿ, ಕಾಯವಿಲ್ಲದ ವಿಟನನಪ್ಪಿ ತನ್ನಲ್ಲಿ ಒಂದು ಗುಣ ತೋರಲಿಕೆ, ನುಡಿದ ಮಾತಿಂಗೆ ಕೊರತೆಯೆಂದು, ಬಯಲೊಳಗಣ ರೂಪು, ರೂಪಿನೊಳಗಣ ಬಯಲು, ಬಿಂಗಕ್ಕೆ ಹೊರೆ ಹೊರೆಯಲ್ಲದೆ, ರಂಜಕರೆಲ್ಲರೂ ರತ್ನವ ಕೆಡಿಸಿ, ಹುಟ್ಟಿದ ಗಿಡವನು ಮುಟ್ಟಿದುದ ಕೊಟ್ಟಲ್ಲಿ,
ಧ್ವನಿಮುದ್ರಿತ ಕೃತಿಗಳು ---- ಆರಿಸಿಕೊಳ್ಳಿ ---- ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ, ಬಯಲೊಳಗಣ ರೂಪು, ರೂಪಿನೊಳಗಣ ಬಯಲು,
ಸಂಪಾದಕರು :
ವಚನಕಾರರ ಹೆಸರು :
ಮಾರೇಶ್ವರೊಡೆಯರು
ಜನ್ಮ ಸ್ಥಳ :
--
ಗ್ರಾಮ :
--
ತಾಲ್ಲೂಕು :
--
ಜಿಲ್ಲೆ :
--
ತಂದೆ ಹೆಸರು :
--
ತಾಯಿ ಹೆಸರು :
--
ಕಾಲ :
1160
ಅಂಕಿತ :
ಮಾರೇಶ್ವರಾ
ಲಭ್ಯ ವಚನಗಳ ಸಂಖ್ಯೆ :
13
ಪತಿ: ಪತ್ನಿಯ ಹೆಸರು :
--
ಮಕ್ಕಳು: ಅವರ ಹೆಸರು :
--
ಒಡಹುಟ್ಟಿದವರು :
--
ವಚನಗಳಲ್ಲದೆ ಇತರ ಲಭ್ಯ ಕೃತಿಗಳು :
--
ಕಾಯಕ :
--
ಕಾಲವಾದ ಸ್ಥಳ :
--
ಸಮಾಧಿ ಇರುವ ಸ್ಥಳ :
--
ಕೃತಿಯ ವೈಶಿಷ್ಟ್ಯ :
ಬೆಡಗಿನ ರೀತಿಯಲ್ಲಿ ವಚನಗಳಿವೆ. ಶಿವನಲೀಲೆ, ಭಾವಜ್ಞನರೀತಿ ಮಾತಿನ ಮರ್ಮ - ಇವೇ ಮೊದಲಾದ ಸಂಗತಿಗಳನ್ನು ಮಾರ್ಮಿಕವಾಗಿ ಹೇಳುವನು. ಇಷ್ಟೆಲಿಂಗಾನುಗ್ರಹವನ್ನು ಕುರಿತು ಊಡಿದ ಡುಣ್ಣದು, ಒಡನೆ ಮಾತನಾಡದು, ನೋಡದು, ನುಡಿಯದು, ಬೇಡದು, ಕಾಡದು, ಕಾಡಬೆರಣೆಯ ಕೈಯಲ್ಲಿ ಕೊಟ್ಟು ಹೇಳದೇ ಹೋದ"ಎಂದಿರುವನು.
ನಿರ್ಗಮನ