ಸಿದ್ಧರಾಮೇಶ್ವರ
ಅಂಗವ ಮರೆವನ್ನಕ್ಕರ,
6
ಅಂಗವ ಮರೆವನ್ನಕ್ಕರ,
ಲಿಂಗಾ, ನಿಮ್ಮ ಚೆಲುವ ಕಂಗಳು ತುಂಬಿ ನೋಡುತ್ತಲೆಂಪ್ಪೆನೊ!
ಪರಿಪರಿಯ ನೋಟದಿಂದ ಹರುಷವನೈದಿಕೊಂಡು
ಪರಮೇಕಾಂತದೊಳೆಂದಿಪ್ಪೆನೊ!
ವರಗುರು ಕಪಿಲಸಿದ್ಧಮಲ್ಲಿಕಾರ್ಜುನ,ನಿಮ್ಮ ಶರಣ ಪ್ರಭುವಿನ ಕರುಣವೆಂದಪ್ಪುದೊ!


ಸಂಗೀತ ನಿರ್ದೇಶಕರು : ಕೆ.ಪಿ. ಉಪಾಧ್ಯಾಯ
ಹಾಡಿದವರ ಹೆಸರು : ನಾಗಭೂಷಣ ಹೆಗಡೆ
ರಾಗ : ಭೈರವಿ
ತಾಳ : ಕೆಹರವಾ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಬಾನ್ಸುರಿ - ಸಮೀರ ಎಲ್.ರಾವ್
ಕೀ ಬೋರ್ಡ್ - ಪ್ರಸನ್ನ
ಮ್ಯಾಂಡೊಲಿನ್ - ವಿಶ್ವನಾಥ್
ತಬಲ - ಶಶಿಭೂಷಣ್ ಗುರ್ಜರ್.

ನಿರ್ಗಮನ