ಸ್ವತಂತ್ರ ಸಿದ್ಧಲಿಂಗ
ಪಕ್ವ ಫಲದಲ್ಲಿಹ ಸ್ವಾದುವಿನಂತೆ,
799
ಪಕ್ವ ಫಲದಲ್ಲಿಹ ಸ್ವಾದುವಿನಂತೆ,
ತುಪ್ಪದಲ್ಲಿಹ ಕಂಪಿನಂತೆ, ಚಿನ್ನದಲ್ಲಿಹ ಬಣ್ಣದಂತೆ,
ಅಲ್ಲಿಯೆ ಹುಟ್ಟಿ ಅಲ್ಲಿಯೆ ತೋರುವಂತೆ,
ಎನ್ನಂತರಂಗದಲ್ಲಿರ್ದು ತೋರುತ್ತಿಹ ನಿಮ್ಮ ನಿಜವನು,
ನಿಮ್ಮಿಂದರಿದೆನು ಕಾಣಾ,ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.


ಸಂಗೀತ ನಿರ್ದೇಶಕರು : ಸದಾಶಿವ ಪಾಟೀಲ
ಹಾಡಿದವರ ಹೆಸರು : ಶ್ರೀರಕ್ಷಾ ಅರವಿಂದ
ರಾಗ : ಮಿಶ್ರ ಬಿಹಾಗ್
ತಾಳ : ಭಜನ್
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಹಾರ್ಮೋನಿಯಂ - ವೀರೇಶ್ ಹಿಟ್ನಾಳ
ತಬಲ - ಹನುಮಂತಕುಮಾರ್ ಕೊಡಗಾನೂರ
ತಂಬೂರಿ - ಸಂಗೀತ ಪಾಟೀಲ
ಸ್ವರಮಂಡಲ - ಸಂತೋಷ ಪಾಟೀಲ.

ನಿರ್ಗಮನ