ಅಲ್ಲಮಪ್ರಭುದೇವರು
ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ,
702ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ, ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ ? ಹೊರಗೆ ಕುರುಹಾಗಿ ತೋರುತ್ತಿದೆ. ತನುವಿಗೆ ತನು ಸಯವಾಗದು ಮನಕ್ಕೆ ಮನ ಸಯವಾಗದು ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ ಗುಹೇಶ್ವರಾ.


ಸಂಗೀತ ನಿರ್ದೇಶಕರು : ಗರ್ತಿಕೆರೆ ರಾಘಣ್ಣ
ಹಾಡಿದವರ ಹೆಸರು : ವಿಭಾ ಪ್ರಕಾಶ್
ರಾಗ : ಪಟ್‍ದೀಪ್
ತಾಳ : ತ್ರಿತಾಲ್
ಶೈಲಿ : ಸುಗಮ
ಸ್ಟುಡಿಯೋ : ಅಶ್ವಿನಿ
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ಕೃಷ್ಣ ಉಡುಪ
ತಬಲ - ಲೋಕೇಶ್
ಕೊಳಲು - ರಘುನಂದನ್
ರಿದಂ ಪ್ಯಾಡ್ - ಪ್ರದ್ಯುಮ್ನ .

ನಿರ್ಗಮನ