ಅಲ್ಲಮಪ್ರಭುದೇವರು |
172 ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು. ಓಗರವನರ್ಪಿಸಬಹುದಲ್ಲದೆ, ಪ್ರಸಾದವನರ್ಪಿಸಬಾರದು. ಗುಹೇಶ್ವರಾ ನಿಮ್ಮ ಶರಣರು, ಹಿಂದ ನೋಡಿ ಮುಂದನರ್ಪಿಸುವರು. |
ಸಂಗೀತ ನಿರ್ದೇಶಕರು | : | ಟಿ. ಎಸ್. ಸತ್ಯವತಿ |
ಹಾಡಿದವರ ಹೆಸರು | : | ಡಾ. ಕೆ. ವರದರಂಗನ್ |
ರಾಗ | : | ಚಂದ್ರಕೌಂಸ್ |
ತಾಳ | : | ಮಿಶ್ರಛಾಪು |
ಶೈಲಿ | : | ಕರ್ನಾಟಕ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ವಯೊಲಿನ್ - ವಿ|| ಟಿ.ಎಸ್. ಕೃಷ್ಣಮೂರ್ತಿ
ಮೃದಂಗ - ವಿ|| ಸಿ. ಚೆಲುವರಾಜು
ಘಟಂ - ವಿ|| ಎಂ.ಎ. ಕೃಷ್ಣಮೂರ್ತಿ
ಕೊಳಲು - ವಿ|| ಚೈತನ್ಯಕುಮಾರ್.ಸಿ. .
|
ನಿರ್ಗಮನ |