ಜಕ್ಕಣಯ್ಯ |
898 ಪರಮಾನಂದದ ಪ್ರಭೆಯಲ್ಲಿ ನಿರ್ಮಲವಾದ ಶರಣನ ಸಂಗದಿಂದ ಅವಿರಳಸ್ವಾನುಭವಸಿದ್ಧಾಂತವನರಿತು, ಪರಕೆಪರವಾದ ಲಿಂಗವನಾಚರಿಸಿ, ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾಝೇಂಕಾರ ನಿಜಲಿಂಗಪ್ರಭುವೆ. |
ಸಂಗೀತ ನಿರ್ದೇಶಕರು | : | ಮೈಸೂರು ನಾಗಮಣಿ ಶ್ರೀನಾಥ್ |
ಹಾಡಿದವರ ಹೆಸರು | : | ಜಿ.ಎನ್.ರಾಮಚಂದ್ರ ಜೋಡಿಗುಬ್ಬಿ |
ರಾಗ | : | ಕಲ್ಯಾಣಿ |
ತಾಳ | : | ಚ. ತ್ರಿಪುಟ |
ಶೈಲಿ | : | ಕರ್ನಾಟಕ |
ಸ್ಟುಡಿಯೋ | : | ಅಶ್ವಿನಿ |
ವಾದ್ಯ ಗೋಷ್ಠಿ ವಿವರ | : |
ಕೊಳಲು - ಅಶ್ವಿನಿ
ಪಿಟೀಲು - ಜ್ಯೋಸ್ತ್ನಾ ಮಂಜುನಾಥ್
ತಬಲ - ಸತ್ಯ
ವಿವಿಧ ವಾದ್ಯಗಳು - ಸಿದ್ಧರಾಮಯ್ಯ .
|
ನಿರ್ಗಮನ |