ಜಕ್ಕಣಯ್ಯ
ಊರೊಳಗೊಬ್ಬ ನಾರಿಯ ಕಂಡೆನಯ್ಯ!
911
ಊರೊಳಗೊಬ್ಬ ನಾರಿಯ ಕಂಡೆನಯ್ಯ!
ಆ ನಾರಿಯ ಬಸುರಲಿ ಐವರು ಮಕ್ಕಳು ಹುಟ್ಟಿ,
ತಮ್ಮ ನಿಜವ ತಾವೇ ತಿಳಿದು,
ಪರಂಜ್ಯೋತಿಯೆಂಬ ಲಿಂಗಾರ್ಚನೆಯ ಮಾಡಿ,
ನಿಷ್ಕ್ರಿಯವಾದ ಸೋಜಿಗವ ನೋಡಾಝೇಂಕಾರ ನಿಜಲಿಂಗಪ್ರಭುವೆ.


ಸಂಗೀತ ನಿರ್ದೇಶಕರು : ವಾದಿರಾಜ ನಿಂಬರಗಿ
ಹಾಡಿದವರ ಹೆಸರು : ಶ್ರೀರಕ್ಷಾ ಅರವಿಂದ
ರಾಗ : ರಾಗೇಶ್ರೀ
ತಾಳ : ಕೆಹರವಾ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಹಾರ್ಮೋನಿಯಂ - ವಸಂತ ಕನಕಾಪುರ್
ತಬಲ - ಹನುಮಂತ ಕಾರಟಗಿ
ಕೊಳಲು - ಎಂ.ಕೆ. ಪ್ರಾಣೇಶ್
ಸಿತಾರ್ - ಸುಮಾರಾಣಿ.

ನಿರ್ಗಮನ