ಸಿದ್ಧರಾಮೇಶ್ವರ
ಅಯ್ಯಾ ಸುಖಾದಿಳು ಬಂದಡೆ
109
ಅಯ್ಯಾ ಸುಖಾದಿಳು ಬಂದಡೆ
ಎನ್ನಿಂದಾಯಿತ್ತೆಂಬೆ.
ದುಃಖಾದಿಗಳು ಬಂದಡೆ
ನಿನ್ನಿಂದಾಯಿತ್ತೆಂಬೆ.
ಅದೇನು ಕಾರಣದಲ್ಲಿ ಕಿಂಚಿತ್ತಕ್ಕೆ ಹಮ್ಮಯಿಸಿ
ಹಿಂದಕೆ ಹಾರೈಸುವೆನಾಗಿ
ಲೋಕದ ಲೌಕಿಕಗಳಂಥವಂಗೇಕೊಲಿವೆಯಯ್ಯಾ?ಕಪಿಲಸಿದ್ಧಮಲ್ಲಿಕಾರ್ಜುನ.


ಸಂಗೀತ ನಿರ್ದೇಶಕರು : ಡಾ.ನಾಗರಾಜರಾವ್ ಹವಾಲ್ದಾರ್
ಹಾಡಿದವರ ಹೆಸರು : ಓಂಕಾರನಾಥ ಹವಾಲ್ದಾರ್
ರಾಗ : ಬಾಗೇಶ್ರೀ
ತಾಳ : ಭಜನ್
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅಶ್ವಿನಿ
ವಾದ್ಯ ಗೋಷ್ಠಿ ವಿವರ :
ಕೊಳಲು - ಕೆ.ಎಸ್. ರಾಜೇಶ್
ಸಿತಾರ್ - ಶ್ರೀನಿವಾಸ್ ಹೆಚ್. ಪಿ
ತಬಲ - ರಾಜಗೋಪಾಲ್ ಕಲ್ಲೂರಕರ್
ಕೀ ಬೋರ್ಡ್ - ಪ್ರದೀಪ್.

ನಿರ್ಗಮನ