ಮೋಳಿಗೆ ಮಾರಯ್ಯ
ಪರರ ಕಾಡಿ ಬೇಡಿ ಮಾಡೆಹೆನೆಂಬ ಮೋಡಿ ಏತಕ್ಕೆ ?
1894
ಪರರ ಕಾಡಿ ಬೇಡಿ ಮಾಡೆಹೆನೆಂಬ ಮೋಡಿ ಏತಕ್ಕೆ ?
ಕಾಡ ಸೊಪ್ಪಾದಡೇನು, ಬೇಡದೆ ಉಂಬ ಆರೂಢಂಗೆಮೂರಡಿಗೊಮ್ಮೆ ನಮೋ ನಮೋ ಎಂಬೆ, ನಿಃಕಳಂಕ ಮಲ್ಲಿಕಾರ್ಜುನಾ.


ಸಂಗೀತ ನಿರ್ದೇಶಕರು : ಸದಾಶಿವ ಪಾಟೀಲ
ಹಾಡಿದವರ ಹೆಸರು : ಸೀಮಾ ಕೊಪ್ಪಿಕರ್
ರಾಗ : ಕಲಾವತಿ
ತಾಳ : ಭಜನ್
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಹಾರ್ಮೋನಿಯಂ - ವೀರೇಶ್ ಹಿಟ್ನಾಳ
ತಬಲ - ಹನುಮಂತಕುಮಾರ್ ಕೊಡಗಾನೂರ
ತಂಬೂರಿ - ಸಂಗೀತ ಪಾಟೀಲ
ಸ್ವರಮಂಡಲ - ಸಂತೋಷ ಪಾಟೀಲ.

ನಿರ್ಗಮನ