ನಿರಾಲಂಬ ಪ್ರಭುದೇವ
ಪಂಚಾಕ್ಷರದೊಳಗೆ ಪಂಚಾಂಗವಡಗಿತ್ತಾಗಿ,
1249
ಪಂಚಾಕ್ಷರದೊಳಗೆ ಪಂಚಾಂಗವಡಗಿತ್ತಾಗಿ,
ಪಂಚಾಕ್ಷರವ ತಿಳಿದೆನಾಗಿ
ಎನಗೆ ಪಂಚಾಂಗ ನಾಸ್ತಿಯಾಯಿತ್ತು ಕಾಣಾನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.


ಸಂಗೀತ ನಿರ್ದೇಶಕರು : ವಾದಿರಾಜ ನಿಂಬರಗಿ
ಹಾಡಿದವರ ಹೆಸರು : ಸೀಮಾ ರಾಯ್ಕರ್
ರಾಗ : ತಿಲಂಗ್
ತಾಳ : ಖೇಮಟಾ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಹಾರ್ಮೋನಿಯಂ - ವಸಂತ ಕನಕಾಪುರ್
ತಬಲ - ಹನುಮಂತ ಕಾರಟಗಿ
ಕೊಳಲು - ಎಂ.ಕೆ. ಪ್ರಾಣೇಶ್
ಸಿತಾರ್ - ಸುಮಾರಾಣಿ.

ನಿರ್ಗಮನ