ನೀಲಮ್ಮ
ಅಂಗವಿಲ್ಲವೆನಗೆ ಲಿಂಗವಿಲ್ಲವೆನಗೆ
806
ಅಂಗವಿಲ್ಲವೆನಗೆ ಲಿಂಗವಿಲ್ಲವೆನಗೆ
ಜಂಗಮವಿಲ್ಲವೆನಗೆ ಪ್ರಸಾದವಿಲ್ಲವೆನಗೆ
ಪ್ರಾಣವಿಲ್ಲವೆನಗೆ ಪರಿಣಾಮವಿಲ್ಲವೆನಗೆ
ಆವ ಸುಖವೂ ಇಲ್ಲದ ಆ ಸುಖವಿಲ್ಲದ ಕಾರಣಪ್ರಸಾದವೆನಗೆ ಸಾಧ್ಯವಯ್ಯ ಸಂಗಯ್ಯ.


ಸಂಗೀತ ನಿರ್ದೇಶಕರು : ಡಾ.ನಾಗರಾಜರಾವ್ ಹವಾಲ್ದಾರ್
ಹಾಡಿದವರ ಹೆಸರು : ಶ್ವೇತ
ರಾಗ : ಮೇಘ
ತಾಳ : ದಾದರಾ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅಶ್ವಿನಿ
ವಾದ್ಯ ಗೋಷ್ಠಿ ವಿವರ :
ಕೊಳಲು - ಕೆ.ಎಸ್. ರಾಜೇಶ್
ಸಿತಾರ್ - ಶ್ರೀನಿವಾಸ್
ತಬಲ - ರಾಜಗೋಪಾಲ್ ಕಲ್ಲೂರಕರ್
ಕೀ ಬೋರ್ಡ್ - ಪ್ರದೀಪ್.

ನಿರ್ಗಮನ