ಸಂಗಮೇಶ್ವರದ ಅಪ್ಪಣ್ಣ |
323 ಬಯಸಿದ ಬಯಕೆ ಕೈಸಾರುವಂತೆ, ನಿಧಿ ನಿಧಾನ ಮನೆಗೆ ಬಪ್ಪಂತೆ, ಪರಿಮಳವನರಿಸಿ ಬಪ್ಪ ಭ್ರಮರನಂತೆ, ಚಿಂತಾಮಣಿಯ ಪುತ್ಥಳಿ ನಡೆಗಲಿತಂತೆ, ಬಸವಪ್ರಿಯ ಕೂಡಲಚೆನ್ನಸಂಗನಲ್ಲಿಪ್ರಭುದೇವರ ಬರವು ಕಾಣಬರುತ್ತಿದೆ ನೋಡಾ ಸಂಗನಬಸವಣ್ಣಾ. |
ಸಂಗೀತ ನಿರ್ದೇಶಕರು | : | ರಫೀಕ್ ಖಾನ್ |
ಹಾಡಿದವರ ಹೆಸರು | : | ಮೌನೇಶ್ ಕುಮಾರ್ ಛಾವಣಿ |
ರಾಗ | : | ಭೈರಾಗಿ ಭೈರವ್ |
ತಾಳ | : | ಕೆಹರವಾ |
ಶೈಲಿ | : | ಹಿಂದೂಸ್ತಾನಿ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಸಿತಾರ್ - ರಫೀಕ್ ಖಾನ್
ಕೊಳಲು - ರವಿಚಂದ್ರ ಕಲ್ಲೂರ್
ತಬಲ - ಉದಯ್ರಾಜ್ ಕಾರ್ಪೂರ್ ಮತ್ತು ವಿ.ಎಸ್.ಕುಲಕರ್ಣಿ
ಕೀ ಬೋರ್ಡ್ - ಜಯಸಿಂಹ ಮತ್ತು ಉಮೇಶ್.
|
ನಿರ್ಗಮನ |