ವಚನಭಂಡಾರಿ ಶಾಂತರಸ
ಊರಳಗಣ ಅರಳೆಯ ಮರದಲ್ಲಿ ,
34 ಊರಳಗಣ ಅರಳೆಯ ಮರದಲ್ಲಿ , ಮೂರುವರ್ಣದ ಗಿಣಿ ಮರಿಯನಿಕ್ಕಿತ್ತು. ರಟ್ಟೆ ಬಲಿದು ಹಾರಲಾರದು, ಕೊಕ್ಕು ಬಲಿದು ಕೆಂಪಾಗದು.ಬಾಯಿ ಬಲಿದು ಹಣ್ಣ ಮೆಲಲಾರದು, ಅದ ಓಡಿಸುವರಿಗೆ ಅಸಾಧ್ಯ. ಅಲೇಖನಾದ ಶೂನ್ಯ ಇದರ ಹೊಲಬ ಕೇಳಿಹರೆಂದು ಕಲ್ಲಿನೊಳಗಾದ.


ಸಂಗೀತ ನಿರ್ದೇಶಕರು : ಮೀರಾ ಹೆಚ್. ಎನ್
ಹಾಡಿದವರ ಹೆಸರು : ಕೃಪಾ, ಮಹಿಮಾ
ರಾಗ : ಭೌಳಿ
ತಾಳ : ಮಿಶ್ರಛಾಪು
ಶೈಲಿ : ಕರ್ನಾಟಕ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಪಿಟೀಲು - ವಿ ರಘುರಾಮ್
ಸಿತಾರ್ - ಶ್ರೀನಿವಾಸ್
ಕೊಳಲು -ಎಂ. ಕೆ. ಪ್ರಾಣೇಶ್
ಮೃದಂಗ - ರೇಣುಕಾಪ್ರಸಾದ್ ಮತ್ತು ಜಯಚಂದ್ರ ರಾವ್
ರಿದಂ ಪ್ಯಾಡ್ - ಪದ್ಮನಾಭ ಕಾಮತ್.

ನಿರ್ಗಮನ