ಸಿದ್ಧರಾಮೇಶ್ವರ
ಅಂಗಾಲಕೋಪವ ಮನಕ್ಕೆ ತಂದಿಪ್ಪವನ,
12
ಅಂಗಾಲಕೋಪವ ಮನಕ್ಕೆ ತಂದಿಪ್ಪವನ,
ಆ ಮನದ ಕೋಪವ ಹೃದಯದಲ್ಲಿಟ್ಟುಕೊಂಡಿಪ್ಪವನ
ಅವನ ಪಾದಕ್ಕೆ ಎನ್ನ ನೊಸಲ ತಂಪ ತಂದು ತಳಿವೆ,
ಎನ್ನ ನೊಸಲ ಅಮೃತದಿಂದ ಅವನ ಮನವ ತಿಳುಹುವೆ,ಕಪಿಲಸಿದ್ಧಮಲ್ಲಿಕಾರ್ಜುನನ


ಸಂಗೀತ ನಿರ್ದೇಶಕರು : ಶ್ಯಾಮಲಾ ಜಿ. ಭಾವೆ
ಹಾಡಿದವರ ಹೆಸರು : ಸ್ನೇಹಾ ಹಂಪಿಹೊಳಿ
ರಾಗ : ಧಾನಿ
ತಾಳ : ಧುಮಾಳಿ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಬಾನ್ಸುರಿ (ಕೊಳಲು) - ಕೆ.ಎಸ್. ರಾಜೇಶ್
ಸಿತಾರ್ - ಹೆಚ್.ಪಿ.ಶ್ರೀನಿವಾಸ್
ಕೀ ಬೋರ್ಡ್ - ಉಮೇಶ್
ತಬ¯ - ರಾಜೇಂದ್ರ ನಾಕೋಡ್.

ನಿರ್ಗಮನ