ಅಲ್ಲಮಪ್ರಭುದೇವರು
ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ
694ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ ! ಕಾಣೆನೆಂಬ ನುಡಿಗೆಡೆಯ ಕಾಣೆ ! ಕುರುಹುಗೆಟ್ಟು ಅರಿವ ನೆರೆಯರಿದು ಬೆರಸಿದೆನೆಂಬ ಬರುನುಡಿಯ ನುಡಿಗೆ ನಾಚಿದೆನಯ್ಯಾ ಗುಹೇಶ್ವರಾ


ಸಂಗೀತ ನಿರ್ದೇಶಕರು : ಸುಂದರಮೂರ್ತಿ ಎ
ಹಾಡಿದವರ ಹೆಸರು : ಕೀರ್ತಿ
ರಾಗ : ಭೈರವಿ
ತಾಳ : ದಾದರಾ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಸಿತಾರ್ - ಪಂಡಿತ್ ಎನ್. ಗೋಪಿನಾಥ್
ಹಾರ್ಮೋನಿಯಂ - ಪಂಡಿತ್ ವಸಂತ ಕನಕಾಪುರ್
ತಬಲ / ಪಕ್ವಾಜ್ - ಶ್ರೀ ಗುರುಮೂರ್ತಿ ವೈದ್ಯ
ತಬಲ - ಶ್ರೀ ಅಭಿಷೇಕ್. ಕೆ. ಶೆನಾಯ್
ತಾಳ - ಶ್ರೀ ಸುರೇಶ್ ಬಾಬು .

ನಿರ್ಗಮನ