ಸಿದ್ಧರಾಮೇಶ್ವರ
ಊರಿಗೊಂದು ಹಳ್ಳವಾದಡೆ,
1194
ಊರಿಗೊಂದು ಹಳ್ಳವಾದಡೆ,ನೀರು ಕುಡಿವವರಿಗೂ ಒಂದೆ ಹಳ್ಳವೆ? ಇಲ್ಲಿಲ್ಲ.ಅರಿವವರಿಗೆ ಒಬ್ಬ ದೇವರಾದಡೆ,ಆ ಲೋಕದವರಿಗೂ ಒಬ್ಬನೆ? ಇಲ್ಲಿಲ್ಲ.ನಮ್ಮ ಕಪಿಲಸಿದ್ಧಮಲ್ಲೇಶನಲ್ಲದೆ ಬೇರೆ ದೈವವಿಲ್ಲ.


ಸಂಗೀತ ನಿರ್ದೇಶಕರು : ಫಕೀರೇಶ ಕಣವಿ
ಹಾಡಿದವರ ಹೆಸರು : ಫಕೀರೇಶ ಕಣವಿ
ರಾಗ : ಕಾಫಿ
ತಾಳ : ದಾದರಾ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರ್ಚನಾ
ವಾದ್ಯ ಗೋಷ್ಠಿ ವಿವರ :
ವಯೊಲಿನ್ - ರೇವಣಪ್ಪ ಕುಂಕುಮಗಾರ
ಕೊಳಲು - ಶೇಖಬ್ದುಲ್ಲಾ ಖಾಜಿ
ಹಾರ್ಮೋನಿಯಂ - ಕುಮಾರ್ ಕಣವಿ
ತಬಲ - ಪಂಚಾಕ್ಷರಿ ಕಣವಿ.

ನಿರ್ಗಮನ