ಹಡಪದ ಅಪ್ಪಣ್ಣ
ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು,
990
ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು,
ಬಯಲಾಮೃತವನೆ ಉಂಡು, ಬಯಲನೆ ಉಟ್ಟು,
ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ,
ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ,ಬಸವಪ್ರಿಯ ಕೂಡಲಚನ್ನಬಸವಣ್ಣಾ ?


ಸಂಗೀತ ನಿರ್ದೇಶಕರು : ಮೈಸೂರು ಮೋಹನ್
ಹಾಡಿದವರ ಹೆಸರು : ಶ್ರೀರಕ್ಷಾ ಅರವಿಂದ್
ರಾಗ : ಅಹೀರ್ ಭೈರವ್
ತಾಳ : ಕೆಹರವಾ
ಶೈಲಿ : ಸುಗಮ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೊಳಲು - ರಾಜೇಶ್ ಕೆ.ಎಸ್
ಸಿತಾರ್ - ಶ್ರೀನಿವಾಸ್ ಹೆಚ್.ಪಿ
ತಬಲ - ಹನುಮಂತು ಕಾರಟಗಿ
ಕೀ ಬೋರ್ಡ್ - ಅಜನೀಶ್ .

ನಿರ್ಗಮನ