ಚೆನ್ನಬಸವಣ್ಣ |
287ಬಯಸಿ ಬಂದುದಂಗ ಭೋಗ, ಬಯಸದೆ ಬಂದುದು ಲಿಂಗಭೋಗ. ಅಂಗಭೋಗ ಅನರ್ಪಿತ, ಲಿಂಗಭೋಗ ಪ್ರಸಾದ, [ಬೇಕೆಂಬುದು ಕಾಯಗುಣ ಬೇಡೆಂಬುದು ವೈರಾಗ್ಯ ಬೇಕೆಂಬುದು ಅಲ್ಲ ಬೇಡೆಂಬುದು ಅಲ್ಲ ಈ ಉಭಯವನತಿಗಳೆದು ಭೋಗಿಸಬಲ್ಲಡೆ] ಕೂಡಲಚೆನ್ನಸಂಗಾ [ನಿಮ್ಮ ಶರಣನೆಂಬೆ] |
ಸಂಗೀತ ನಿರ್ದೇಶಕರು | : | ಬಿ.ವಿ ಶ್ರೀನಿವಾಸ್ |
ಹಾಡಿದವರ ಹೆಸರು | : | ಅಜಯ್ ವಾರಿಯರ್ |
ರಾಗ | : | ಕಂಭಾವತಿ |
ತಾಳ | : | ತ್ರಿಪುಟ 7/8 |
ಶೈಲಿ | : | ಜನಪದ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಕೀ ಬೋರ್ಡ್ - ವಿ. ಉಮೇಶ್
ತಬಲ - ಕೆ.ಆರ್. ಸತ್ಯಮೂರ್ತಿ
ರಿದಂ ಪ್ಯಾಡ್ - ಪದ್ಮನಾಭ ಕಾಮತ್
ಸಂತೂರ್ - ಕುಮಾರ್
ಸಿತಾರ್ - ಶ್ರೀನಿವಾಸ್.ಹೆಚ್.ಪಿ.
|
ನಿರ್ಗಮನ |