ಬಸವಣ್ಣ
ಅಂಜದಿರು ಅಳುಕದಿರು,
970
ಅಂಜದಿರು ಅಳುಕದಿರು, ಅಂಜದಿರು ಅಳುಕದಿರು, ಕುಂದದಿರು ಕುಸಿಯದಿರು. ಏನೊ ಎಂತೊ ಎಂದು ಚಿಂತಿಸದಿರು, ನಿನ್ನ ನಾನೇನುವನೂ ಬೇಡೆ, ಕೂಡಲಸಂಗಮದೇವಾ.


ಸಂಗೀತ ನಿರ್ದೇಶಕರು : ಬಿ.ವಿ ಶ್ರೀನಿವಾಸ್
ಹಾಡಿದವರ ಹೆಸರು : ಉದಯ್ ಅಂಕೋ¯
ರಾಗ : ಚಾರುಕೇಶಿ
ತಾಳ : ಆದಿ ಚತುರಶ್ರ
ಶೈಲಿ : ಜನಪದ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ವಿ. ಉಮೇಶ್
ತಬಲ - ಕೆ.ಆರ್. ಸತ್ಯ ಮೂರ್ತಿ
ರಿದಂ ಪ್ಯಾಡ್ - ಪದ್ಮನಾಭ ಕಾಮತ್
ಸಂತೂರ್ - ಕುಮಾರ್
ಸಿತಾರ್ - ಶ್ರೀನಿವಾಸ್.ಹೆಚ್.ಪಿ.

ನಿರ್ಗಮನ