ಅಕ್ಕಮಹಾದೇವಿ |
282 ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು. ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು. ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ ಮರುಳಾಗಿ ತೋರುವುದು. ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ. |
ಸಂಗೀತ ನಿರ್ದೇಶಕರು | : | ಮುದ್ದುಕೃಷ್ಣ ವೈ.ಕೆ. |
ಹಾಡಿದವರ ಹೆಸರು | : | ರಾಜು ಅನಂತಸ್ಡಾಮಿ |
ರಾಗ | : | ಪೀಲು |
ತಾಳ | : | ಕೆಹರವಾ |
ಶೈಲಿ | : | ಸುಗಮ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಕೀ ಬೋರ್ಡ್ - ಕೃಷ್ಣ ಉಡುಪ
ಸಿತಾರ್ - ಸುಮಾರಾಣಿ
ತಬಲ - ಗುರುಮೂರ್ತಿ ಜಗದೀಶ್
ವೈದ್ಯ
ಕೊಳಲು - ರಮೇಶ್ .
|
ನಿರ್ಗಮನ |