ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಂಡಿಯ ಮೇಗಣ ಹೆಳವನಂತೆ ಕಂಡ ಕಂಡ ಕಡೆಗೆ ಹಲುಬಿದಡೆ,
1270
ಬಂಡಿಯ ಮೇಗಣ ಹೆಳವನಂತೆ ಕಂಡ ಕಂಡ ಕಡೆಗೆ ಹಲುಬಿದಡೆ,
ನಿಮಗೆ ಬಂದುದೇನಿರೊ ?
ಆ ಮಹಾಘನವನರಿಯದನ್ನಕ್ಕ ಹಾಡಿದಡಿಲ್ಲ, ಹರಸಿದಡಿಲ್ಲz
ಹೇಳಿದಡಿಲ್ಲ, ಕೇಳಿದಡಿಲ್ಲ.
ಇವೇನ ಮಾಡಿದಡೂ ವಾಯಕ್ಕೆ ವಾಯವೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.


ಸಂಗೀತ ನಿರ್ದೇಶಕರು : ಪಿಚ್ಚಳ್ಳಿ ಶ್ರೀನಿವಾಸ್
ಹಾಡಿದವರ ಹೆಸರು : ಡಿ.ಆರ್. ರಾಜಪ್ಪ
ರಾಗ : ಜುಂಝೂಟಿ
ತಾಳ : ಖೇಮಟಾ
ಶೈಲಿ : ಜನಪದ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ಶಬ್ಬೀರ್ ಅಹಮದ್
ರಿದಂ ಪ್ಯಾಡ್ - ಜರಾಳ್
ತಬಲ - ನಾಗೇಶ್ ಮತ್ತು ಸತ್ಯ
ಕೊಳಲು - ರಘು.

ನಿರ್ಗಮನ