ಬೊಂತಾದೇವಿ
ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ?
1094
ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ ?
ಎಲ್ಲಿ ನೋಡಿದಡೆ ಬಯಲೊಂದೆz
ಬಿsತ್ತಿಯಿಂದ ಒಳಹೊರಗೆಂಬನಾಮವೈಸೆ. ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.


ಸಂಗೀತ ನಿರ್ದೇಶಕರು : ಬಿ.ಕೆ. ಸುಮಿತ್ರಾ
ಹಾಡಿದವರ ಹೆಸರು : ಬಿ.ಕೆ.ಸುಮಿತ್ರಾ
ರಾಗ : ಶಿವರಂಜನಿ
ತಾಳ : ಖಂಡಛಾಪು
ಶೈಲಿ : ಜನಪದ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ಉಮೇಶ್
ತಬಲ - ಸತ್ಯಮೂರ್ತಿ
ಕೊಳಲು - ಮಹೇಶ್
ಗಿಟಾರ್ - ಗಿರಿ
ರಿದಂ ಪ್ಯಾಡ್ - ಪದ್ಮನಾಭ ಕಾಮತ್.

ನಿರ್ಗಮನ