ಅಕ್ಕಮಹಾದೇವಿ
ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ,
276
ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ,
ಪವಳದ ಚಪ್ಪರವಿಕ್ಕಿ, ಮುತ್ತುಮಾಣಿಕದ ಮೇಲುಕಟ್ಟ ಕಟ್ಟಿ,
ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯಮಾಡಿದರು


ಸಂಗೀತ ನಿರ್ದೇಶಕರು : ಪಿಚ್ಚಳ್ಳಿ ಶ್ರೀನಿವಾಸ್
ಹಾಡಿದವರ ಹೆಸರು : ಶ್ರೀರಕ್ಷಾ ಅರವಿಂದ
ರಾಗ : ಜುಂಝೂಟಿ
ತಾಳ : ಕೆಹರವಾ
ಶೈಲಿ : ಜನಪದ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ಶಬ್ಬೀರ್ ಅಹಮದ್
ರಿದಂ ಪ್ಯಾಡ್ - ಜರಾಳ್
ತಬಲ - ನಾಗೇಶ್ ಮತ್ತು ಸತ್ಯ
ಕೊಳಲು - ರಘು.

ನಿರ್ಗಮನ